ಬೆಂಗಳೂರು: ರ್‍ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಕೂಡಲೇ ಸ್ಥಗಿತ ಗೊಳಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಇಂದು ಧರಣಿ ನಡೆಸಿತು. ನಗರದ ಫ್ರೀಡಂ ಪಾರ್ಕ್ ನಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಕೆಲವು ಆಟೋದವರು ಕೂಡಾ ಭಾಗಿಯಾಗಿದ್ದರು.
ಬೆಂಗಳೂರು ಅನಧಿಕೃತವಾಗಿ ನಡೆಯುತ್ತಿರುವ ರ್‍ಯಾಪಿಡೋ ಬೈಕ್ ನಿಷೇಧಿಸುವಂತೆ ಒತ್ತಾಯಿ ಸಿದರು.ಇನ್ನೂ ಆರ್.ಟಿ.ಒ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದರು. ಮೇಲಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನ ಪ್ರತಿಭಟನಾ ನಿರತರಿಗೆ ನೀಡಿದರು.
PublicNext
15/02/2022 07:05 pm