ಬೆಂಗಳೂರು: ರಾಜ್ಯದಲ್ಲಿ ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಗೆ ಕನ್ನಡ ಸಂಟನೆಗಳ ಒಕ್ಕೂಟ ಕರೆ ನೀಡಿದೆ.
ಈ ಸಂಬಂಧ ಕರವೇ ಮುಖಂಡರು ಇಂದು ವಾಹನ ಸವಾರರಲ್ಲಿ ಗುಲಾ ಬಿ ಹೂವು ನೀಡುವ ಮೂಲಕ ಬಂದ್ ಗೆ ಬೆಂಬಲ ಕೋರಿದರು. ಟೌನ್ ಹಾಲ್ ವೃತ್ತದ ಬಳಿ ಕರವೇ ಕಾರ್ಯಕರ್ತರು aಸಾರ್ವಜನಿಕರಿಗೆ ಹೂವು ನೀಡಿ ಬಂದ್ ಬೆಂಬಲ ಸೂಚಿಸುವಂತೆ ಒತ್ತಾಯಿಸಿದ್ದಾರೆ.
Kshetra Samachara
23/12/2021 05:11 pm