ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಯಾಂಕಿ ಕೆರೆಗೆ ಬಾಗಿನ ಅರ್ಪಿಸಿದ ಸಚಿವ ಅಶ್ವಥ್‌ನಾಯಣ

ಬೆಂಗಳೂರು: ಇಲ್ಲಿ ವರುಣನ ಆರ್ಭಟ ಜೋರಾಗಿದೆ. ಕೆರೆಕಟ್ಟೆಗಳೆಲ್ಲ ತುಂಬಿ ಹರಿಯುತ್ತಿವೆ. ಮಲ್ಲೆಶ್ವರಂನ ಸ್ಯಾಂಕಿ ಕೆರೆ ತುಂಬಿ ಹರೆಯುತ್ತಿದೆ. ಇದೇ ಸಂತೋಷದಲ್ಲಿಯೇ ಕೆರೆಗೆ ಬಾಗಿನ ಅರ್ಪಿಸಿದ್ದಾರೆ ಸಚಿವ ಅಶ್ವಥ್‌ನಾರಾಯಣ.

ಸತತ ಎರಡನೇ ವರ್ಷ ಸ್ಯಾಂಕಿ ಕೆರೆ ತುಂಬಿ ಹರಿಯುತ್ತಿದೆ. ಕೆರೆಯ ಜಲಾನಯನ ಪ್ರದೇಶಗಳಾದ ಸದಾಶಿವನಗರ ಮತ್ತು ಅರಣ್ಯ ಭವನದಿಂದ ಸಮರ್ಪಕವಾಗಿಯೇ ಹರಿದು ಬರೋ ನೀರಿನಿಂದ, ಸ್ಯಾಂಕಿ ಕೆರೆ ತುಂಬಿ ಕೋಡಿ ಹರಿದಿದೆ. ಅದಕ್ಕೇನೆ ಇವತ್ತು ಬಾಗಿನ ಅರ್ಪಿಸಲಾಗಿದೆ.

-------

Edited By :
Kshetra Samachara

Kshetra Samachara

14/10/2021 05:05 pm

Cinque Terre

816

Cinque Terre

0

ಸಂಬಂಧಿತ ಸುದ್ದಿ