ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕನ್ನಡಕ್ಕಿಲ್ಲ ಕಿಮ್ಮತ್ತು; ಸಿಎಂ ಕಾರ್ಯಕ್ರಮದಲ್ಲಿಯೇ ಕನ್ನಡ ಮಾಯ!

ಬೆಂಗಳೂರು: ರಾಜೀವ್ ಗಾಂಧಿ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕನ್ನಡವನ್ನು ಅವಗಣನೆ ಮಾಡಲಾಗಿದೆ .ಈ ಹಿಂದೆ ಕೂಡ ಇದೇ ರೀತಿ ಮೆಟ್ರೋ ಉದ್ಘಾಟನೆಯಲ್ಲಿ ಕನ್ನಡವನ್ನು ಬಳಸದೆ ಕನ್ನಡಿಗರಿಂದ ಟೀಕೆಗೊಳಗಾಗಿದ್ದ ಸರಕಾರ ಈಗ ಮತ್ತದೇ ತಪ್ಪು ಮಾಡಿದೆ.

ಸಿಎಂ ಬೊಮ್ಮಾಯಿ ಭಾಗವಹಿಸಿದ್ದ ಆರೋಗ್ಯ ಇಲಾಖೆಯ ಅಧಿಕೃತ ಕಾರ್ಯಕ್ರಮದಲ್ಲೇ ಕನ್ನಡವನ್ನು ನಿರ್ಲಕ್ಷಿಸಿ ಇಂತದೊಂದು ಎಡವಟ್ಟು ಮಾಡಲಾಗಿದೆ. ಜತೆಗೆ ಅಡಿಗಲ್ಲಿನಲ್ಲೂ ಕನ್ನಡ ಮಾಯವಾಗಿರುವುದನ್ನು ನೋಡಿ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Edited By :
Kshetra Samachara

Kshetra Samachara

10/10/2021 03:06 pm

Cinque Terre

1.41 K

Cinque Terre

0

ಸಂಬಂಧಿತ ಸುದ್ದಿ