ಕೆಂಗೇರಿ: ಪುರಾತನದಿಂದ ಪ್ರಸಿದ್ದವಾಗಿರುವ ಕೆಂಗೇರಿ ಉಪನಗರದ ಬಂಡೆಮಠ ಶಿವ ಪ್ರಿಯರಿಗೆ ತುಂಬಾ ಶ್ರೇಷ್ಠವಾದ ಸ್ಥಳವಾಗಿದೆ. ಪ್ರತಿದಿನವೂ ನೂರಾರು ಜನ ಶಿವನನ್ನ ಕಂಡು ಪುನಿತರಾಗುತ್ತಿದ್ದಾರೆ.
ಈ ಹಿನ್ನೆಲೆ ಇವತ್ತು ಕೆಂಗೇರಿ ಉಪನಗರ ಹತ್ತಿರ ಇರುವ ಶ್ರೀ ಕ್ಷೇತ್ರ ನೂತನ ಏಕಾದಳ ಬಿಲ್ವ ಬಂಡೇಮಠದ ಉದ್ಘಾಟನಾ ಸಮಾರಂಭ ನಡೆಸಿದ್ದಾರೆ. ಸಚಿವ ಎಸ್,ಟಿ ಸೋಮಶೇಖರ್ ಉದ್ಘಾಟಿಸಿದ್ದು, ಉದ್ಘಾಟನಾ ಸಂದರ್ಭದಲ್ಲಿ ಚಿರಮೂರ್ತಿ ಸಚ್ಚಿದಾನಂದ ಸ್ವಾಮಿಜಿ, ಶ್ರೀ ನಿಖಿಲೇಶ್ವರ ಸ್ವಾಮಿಜಿ ಉಪಸ್ಥಿತಿ ಇದ್ದರು.
Kshetra Samachara
11/05/2022 08:13 pm