ಪ್ರತ್ಯಕ್ಷ ವರದಿ-- ಪ್ರವೀಣ್ ರಾವ್
ಬೆಂಗಳೂರು-- ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಯಥಾಪ್ರಕಾರ ತಣ್ಣಗಾಗಿ ಹೋಗಿದೆ.. ಮೂರುದಿನ ಅಬ್ಬರಿಸಿದ ಜೆ.ಸಿ.ಬಿ.ಗಳು ಮೂರನೇ ದಿನಕ್ಕೆ ಸೈಲೆಂಟಾಗಿ ಹೋಗಿವೆ.. ಆರಂಭದಲ್ಲಿ ಒಂದಿಷ್ಟು ಬಡವರ ಮನೆ ಒಡೆದ ಅಧಿಕಾರಿಗಳು..
ಪ್ರಭಾವಿಗಳ ಒತ್ತಡಕ್ಕೆ ಮಣಿದು ಅವರಿಗೆ ಶರಣಾಗಿ ಹೋಗಿದ್ದಾರೆ ಯಥಾ ಪ್ರಕಾರ "ಕಠಿಣಕ್ರಮ ಕೈಗೊಳ್ಳಲಾಗುವುದು" ಮುಂದುವರೆದಿದೆ...
PublicNext
19/09/2022 08:03 pm