ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರೋಗ್ಯ ಸೇವೆಯಲ್ಲಿ‌ ಉತ್ತರ ಕನ್ನಡಿಗರು ವಂಚಿತರು.. ಕೊಟ್ಟಮಾತು ಉಳಿಸ್ತಾರಾ ಆರೋಗ್ಯ ಸಚಿವರು? ರೂಪಾಲಿ ನಾಯ್ಕ್ ಕಾರವಾರ ಶಾಸಕಿ

ಸಂದರ್ಶನ--ಪ್ರವೀಣ್ ರಾವ್

ಬೆಂಗಳೂರು-- ಉತ್ತರ ಕನ್ನಡ ಜಿಲ್ಲೆಗೆ ಒಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬೇಕೇ ಬೇಕು ಅನ್ನುವುದು ಅಲ್ಲಿ‌ನ ಎಲ್ಲ ಜನಗಳ ಒತ್ತಾಸೆಯ ಬೇಡಿಕೆ ಆಗಿದೆ.‌ಈ ಸಲದ ವಿಧಾನಮಂಡಲದ ಅಧಿವೇಶನದಲ್ಲಂತೂ ಉತ್ತರ ಕನ್ನಡದ ಜನಪ್ರತಿನಿಧಿಗಳೆಲ್ಲರೂ ಒಕ್ಕೋರಲಿನಿಂದ ಸದನದಲ್ಲಿ ಈ ಕುರಿತು ಸರ್ಕಾರದ ಎದುರು ಬೇಡಿಕೆ ಇಟ್ಟರು..ಕಾರವಾರದ ಶಾಸಕಿ ರೂಪಾಲಿನಾಯ್ಕ್ ಅವರೂ ಈ ಕುರಿತು ಬಹಳ Effective ಆಗಿ ಮಾತಾಡಿದರು.. ರೂಪಾಲಿ ನಾಯ್ಕ ಅವರನ್ನು ಪಬ್ಲಿಕ್ ನೆಕ್ಸ್ಟ್ ಸಂದರ್ಶಿಸಿತು.‌ ಸಂದರ್ಶನ ಪೂರ್ಣ ಪಾಠ ಇಲ್ಲಿದೆ..

Edited By : Somashekar
PublicNext

PublicNext

22/09/2022 07:44 pm

Cinque Terre

74.15 K

Cinque Terre

1

ಸಂಬಂಧಿತ ಸುದ್ದಿ