ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಜಯಪುರ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ದೇವನಹಳ್ಳಿ: ಸಾರ್ವಜನಿಕ ಜೀವನದಲ್ಲಿ ಕಲಿಕೆ ಜ್ಞಾನಾರ್ಜನೆ ಜೊತೆಗೆ ಪ್ರಾಪಂಚಿಕ‌ ತಿಳುವಳಿಕೆ ನೀಡುವಂತಿರಬೇಕು. ಇದರ ಅಂಗವಾಗಿ ಶಾಲಾ ಶಿಕ್ಷಕ ಶಿಕ್ಷಕಿಯರು ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ 2022 - 23ರ ಶಾಲಾ ಸಂಸತ್ ಚುನಾವಣೆಯನ್ನು ಪ್ರಾತ್ಯಕ್ಷಿಕವಾಗಿ ನಡೆಸಲಾಯ್ತು.

ಇಂದಿನ‌ ಮಕ್ಕಳೇ ಮುಂದಿನ ಭವಿಷ್ಯ ಭಾರತದ ಸತ್ಪ್ರಜೆಗಳಾಗಿ ದೇಶವನ್ನು ಮುನ್ನಡೆಸಲು ಈ ರೀತಿಯ ಕಲಿಕಾಜ್ಞಾನ ಮಕ್ಕಳಲ್ಲಿ ಹೆಚ್ಚಾಗಿ ಮನೋವಿಕಾಸವನ್ನು ಮೂಡಿಸುತ್ತದೆ..

Edited By : PublicNext Desk
Kshetra Samachara

Kshetra Samachara

25/06/2022 10:46 pm

Cinque Terre

1.62 K

Cinque Terre

0

ಸಂಬಂಧಿತ ಸುದ್ದಿ