ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕರಗ ಉತ್ಸವಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ

ಬೆಂಗಳೂರು: ಬೆಂಗಳೂರಿನ ಕರಗ ಉತ್ಸವ ಏಪ್ರಿಲ್ 16ರಂದು ನಡೆಯಲಿದೆ. ಕರಗದ ಸಿದ್ಧತೆ ಬಲು ಜೋರಾಗಿದೆ. ಕೋವಿಡ್ ಹಿನ್ನಲೆ 2 ವರ್ಷದಿಂದ ಕರಗ ನಡೆಯದ ಕಾರಣ ಈ ವರ್ಷದ ಕರಗ ತುಂಬ ವಿಜೃಂಭಣೆಯಿಂದ ಆಚರಣೆಯಾಗಲಿದೆ.

ಈ ಸಲದ ಕರಗಕ್ಕೆ ಜನಸಾಗರವೇ ಹರಿದುಬರುತ್ತೆ. ಭಕ್ತರು ದೇವರ ಕೃಪೆಗೆ ಪಾತ್ರರಾಗಲಿದ್ದಾರೆ. ಇಂತಹ ಭಾವೈಕ್ಯ ಬೆಸೆಯುವ ಹಬ್ಬಕ್ಕೆ ಸಿಎಂ‌ ಬಸವರಾಜ್ ಬೊಮ್ಮಾಯಿ‌ ಅವರನ್ನು ಕರಗ ಸಮಿತಿ ಅದ್ಯಕ್ಷರು ಆಹ್ವಾನಿಸಿದ್ದಾರೆ.

Edited By : Nagaraj Tulugeri
PublicNext

PublicNext

14/04/2022 10:42 pm

Cinque Terre

14.43 K

Cinque Terre

0

ಸಂಬಂಧಿತ ಸುದ್ದಿ