ಆನೇಕಲ್: ಮಹಿಳಾ ಮೋರ್ಚಾ ಪದಾಧಿಕಾರಿಗಳ ಸಭೆಯನ್ನು ಮಾಯಸಂದ್ರದ ಚಿನ್ನಪ್ಪ ಸ್ವಾಮಿ ಮಠದ ಆವರಣದಲ್ಲಿ ಆನೇಕಲ್ ಮಂಡಲ ವತಿಯಿಂದ ಮುನಿರಾಜು ಗೌಡರ ಅಧ್ಯಕ್ಷತೆಯಲ್ಲಿ ಆಯೋಜನೆ ಮಾಡಲಾಗಿತ್ತು ಇನ್ನು ಮಹಿಳಾ ಸಂಘಟನೆ ಪಂಚಾಯತಿಗಳ ಪ್ರವಾಸ ಶಿಬಿರಗಳನ್ನು ಮಾಡುವ ವಿಚಾರವಾಗಿ ಚರ್ಚೆ ಮಾಡಲಾಯಿತು.
ಪಕ್ಷದ ಹಳೆಯ ಸಂಪ್ರದಾಯವನ್ನು ಮತ್ತೊಮ್ಮೆ ಆನೇಕಲ್ ಮಂಡಲ ಕ್ಷೇತ್ರದಲ್ಲಿ ಪದಾಧಿಕಾರಿಗಳು ಇರುವಂತಹ ಸ್ಥಳದಲ್ಲಿಯೇ ಸಭೆಗಳನ್ನು ಆಯೋಜನೆ ಮಾಡುವಂತಹ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಮುನಿರಾಜು ಗೌಡ ತಿಳಿಸಿದರು.
Kshetra Samachara
11/05/2022 05:55 pm