ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: JJR ನಗರದ ಚಂದ್ರು ಕೊಲೆ ಹಿಂದಿನ ಅಸಲಿ ಸತ್ಯ ಏನು ?

ಬೆಂಗಳೂರು: ಜೆಜೆ ಆರ್ ನಗರದ ಚಂದ್ರು ಕೊಲೆ ಪ್ರಕರಣದಲ್ಲಿ ಕೋಮು ಸೌಹಾರ್ದತೆ ಕದಡುವ ಕೆಲಸ ಆಗ್ತಿದ್ಯಾ?‌ಪೊಲೀಸ್ರು ಅನಿರೀಕ್ಷಿತ ಕೊಲೆ ಅಂತ ಸ್ಪಷ್ಟನೆ ಕೊಟ್ರು. ಹೋಮ್ ಮಿನಿಸ್ಟರ್ ಭಾಷೆ ವಿಚಾರಕ್ಕೆ ಕೊಲೆ ಅಂತ ಹೇಳಿಕೆ ಕೊಟ್ಟಿದ್ರು. ಈ ವಿಚಾರವಾಗಿ ಪಾದರಾಯನಪುರ ಮಾಜಿ ಕಾರ್ಪೊರೇಟರ್ ಇಮ್ರಾನ್ ಪಾಷ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ್ಧಾರೆ. ಇಮ್ರಾನ್ ಪಾಷ ಏನ್ ಹೇಳಿದ್ದಾರೆ. ಬನ್ನಿ ನೋಡೋಣ.

Edited By : Nagesh Gaonkar
PublicNext

PublicNext

06/04/2022 02:48 pm

Cinque Terre

43.83 K

Cinque Terre

3

ಸಂಬಂಧಿತ ಸುದ್ದಿ