ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಂಬೇಡ್ಕರ್ ಪ್ರತಿಮೆಗೆ ಕೈ ಶಾಸಕ ರಿಜ್ವಾನ್ ಅಪಮಾನ; ದಲಿತ ಸಂಘಟನೆ ಕೆಂಡಾಮಂಡಲ

ವರದಿ- ಗಣೇಶ್

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅಪಮಾನ ನಡೆಸಿರುವ ಘಟನೆ ಮೊನ್ನೆ ನಡೆದಿದ್ದು, ದಲಿತ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಶಿವಾಜಿ ನಗರದ ಶಾಸಕ ರಿಜ್ವಾನ್ ಅರ್ಷದ್ ಮೊನ್ನೆ ಅಂಬೇಡ್ಕರ್ ಪ್ರತಿಮೆಗೆ ಶೂ ಧರಿಸಿ ತಡೆಗೋಡೆ ಜಿಗಿದು ಮಾಲಾರ್ಪಣೆ ಮಾಡಿದ್ದರು. ಶಾಸಕರ ನಡೆಯಿಂದ ಅಂಬೇಡ್ಕರ್ ಅಭಿಮಾನಿಗಳು, ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿದೆ. ಅಲ್ಲದೆ ಬಹುಜನ ಸಮಿತಿ ,ಜೈ ಭೀಮ ಸಂಘಟನೆ ವಿರೋಧಿಸಿದ್ದು, ಕೈ ಶಾಸಕ ರಿಜ್ವಾನ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

Edited By : Somashekar
PublicNext

PublicNext

01/08/2022 05:35 pm

Cinque Terre

24.75 K

Cinque Terre

2

ಸಂಬಂಧಿತ ಸುದ್ದಿ