ಬೆಂಗಳೂರು: ಚನ್ನಪಟ್ಟಣದ ಅಟಿಕೆಗಳೆಂದರೆ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟ. ಆದ್ರೆ ಇದೀಗ ಚನ್ನಪಟ್ಟಣ ಅಟಿಕೆಗಳನ್ನ ತೆಗೆದುಕೊಳ್ಳಲು ಚನ್ನಪಟ್ಟಣಕ್ಕೆ ಹೋಗಬೇಕಿಲ್ಲ. ಸಂಗೋಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿಯೇ ಚನ್ನಪಟ್ಟಣದ ಅಟಿಕೆಗಳ ಮಳಿಗೆ ಪ್ರಾರಂಭವಾಗಿದೆ
ಒಂದು ಉತ್ಪನ್ನ ಒಂದು ಮಳಿಗೆ ಅನ್ನುವ ಯೋಜನೆ ಅಡಿಯಲ್ಲಿ ಈ ಮಳಿಗೆ ಪ್ರಾರಂಭವಾಗಿದ್ದು. ಈಗ ಚನ್ನಪಟ್ಟಣದ ಅಟಿಕೆಗಳಿಗೆ ಬಾರಿ ಬೇಡಿಕೆ ಶುರುವಾಗಿದೆ.
ಬೇರೆ ಬೇರೆ ಊರುಗಳಿಂದ ಪ್ರಯಾಣ ಮಾಡುವ ಪ್ರಯಾಣಿಕರ ಚನ್ನಪಟ್ಟಣ ಆಟಿಕೆಗಳನ್ನ ಕೊಂಡುಕೊಳ್ತಿದ್ದಾರೆ. ಹೀಗಾಗಿ ಚನ್ನಪಟ್ಟಣ ಅಟಿಕೆಗಳಿಗೆ ಬಾಡಿ ಡಿಮ್ಯಾಂಡ್ ಶುರುವಾಗಿದೆ.
Kshetra Samachara
30/07/2022 03:36 pm