ಬೆಂಗಳೂರು : ಬೆಳ್ಳಂಬೆಳಿಗ್ಗೆ ಬನಶಂಕರಿ, ಬಸವನಗುಡಿಯಲ್ಲಿರುವ ಕೋಮಾರ್ಲಾ ಫುಡ್ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಮರ್ಲಾ ಫೀಡ್ಸ್ ಮತ್ತು ಫುಡ್ ಪ್ರೈವೇಟ್ ಲಿಮಿಟೆಡ್ ಸೇರಿ ಕೋಮರ್ಲಾ ಗ್ರೂಪ್ ನ ಹಲವು ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದೆ. ಕೆ.ಜಿ ಸುಬ್ಬರಾಮ ಶೆಟ್ಟಿ ಕೋಮರ್ಲಾ ಗ್ರೂಪ್ ನ ಮುಖ್ಯಸ್ಥರಾಗಿದ್ದು, ಕೃಷಿ ಅಧಾರಿತ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾಗಿದೆ.
ಸದ್ಯ ದಾಳಿ ನಡೆಸಿ ಕಡತಗಳ ಪರಿಶೀಲನೆಯಲ್ಲಿ ಐಟಿ ಅಧಿಕಾರಿಗಳು ತೊಡಗಿದ್ದಾರೆ.
Kshetra Samachara
23/02/2022 12:21 pm