ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೈಟ್ ಕರ್ಫ್ಯೂ ನಿಯಮ ಮೀರಿದವರ ವಿರುದ್ಧ ಸ್ಟ್ರಿಕ್ಟ್ ಆ್ಯಕ್ಷನ್- ಕಮಲ್ ಪಂಥ್

ಬೆಂಗಳೂರು: ನಗರದಲ್ಲಿ ನೈಟ್ ಕರ್ಫ್ಯೂ ಹಿನ್ನಲೆ ಹೇಗಿರುತ್ತೆ ರೂಲ್ಸ್ ಅನ್ನುವುದರ ಬಗ್ಗೆ ನಗರ ಪೊಲೀಸ್ ಆಯುಕ್ತರಾದ ಕಮಲ್‌ಪಂತ್ ಏನು ಹೇಳಿದ್ದಾರೆ ಹ್ಯಾವಾ ಲುಕ್.

*ಎಲ್ಲಾ ಕಡೆಗಳಲ್ಲಿಯೂ ಪೊಲೀಸರ ತಪಾಸಣೆ ಇರುತ್ತೆ

*ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತೆ

*10 ಗಂಟೆ ಬಳಿಕ ಯಾವುದೇ ವ್ಯವಹಾರಗಳಿಗೂ ಅವಕಾಶ ಇಲ್ಲ

*ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಲಾಗುತ್ತದೆ‌

*ಫ್ಲೈ ಓವರ್ ಇವತ್ತು ಬಂದ್ ಇರಲ್ಲ ನಾಳೆಯಿಂದ ಫ್ಲೈ ಓವರ್ ಕ್ಲೋಸ್ ಮಾಡಲಾಗುವುದು

*ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್ ಗಳು 10 ಗಂಟೆ ಬಳಿಕ ಓಪನ್ ಇರವಂತಿಲ್ಲ

*ಅನಾವಶ್ಯಕವಾಗಿ ಓಡಾಡುವರನ್ನು ವಿಚಾರಣೆ ಮಾಡಿ ವಶಕ್ಕೆ ಪಡೆಯಲಾಗುತವುದು.

*ಬ್ರಿಗೇಡ್ ರೋಡ್, ಎಂಜಿ ರೋಡ್, ಕೋರಮಂಗಲ ಹಾಗೂ ಇಂದಿರಾನಗರದ ರಸ್ತೆಗಳನ್ನು ಕ್ಲೋಸ್ ಮಾಡಲಾಗುವುದು

*ರಸ್ತೆಯಲ್ಲಿ ನಿಂತು ಸಂಭ್ರಮಾಚರಣೆಗೆ ಅವಕಾಶ ಯಾವುದೇ ಕಾರಣಕ್ಕೂ ಇಲ್ಲ

*ಆನ್ ಲೈನ್ ಬುಕ್ಕಿಂಗ್ ಅಂತ ಸುಮ್ಮನೆ ಓಡಾಡಲು ಅವಕಾಶ ಇಲ್ಲ.

ನೋಡುದ್ರಲ್ಲಾ ನಿಯಮಗಳನ್ನು ಯಾರೇ ಬ್ರೇಕ್ ಮಾಡಿದರೂ ಕಟ್ಟು ನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ .ಹಾಗಾಗಿ ರಸ್ತೆಗಿಳಿದು ಸುಖಾಸುಮ್ಮನೆ ವಾದ ಮಾಡುವುದ ಬದಲಾಗಿ ಮನೆಯಲ್ಲಿಯೇ ಇರಿ ಸೇಫಾಗಿರಿ.

Edited By : Nagesh Gaonkar
PublicNext

PublicNext

28/12/2021 03:37 pm

Cinque Terre

23.12 K

Cinque Terre

2

ಸಂಬಂಧಿತ ಸುದ್ದಿ