ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜ ಪೇಟೆ ಈದ್ಗಾ ಮೈದಾನ ವಿವಾದ - ಕಂದಾಯ ಇಲಾಖೆ ಆಸ್ತಿ ಎಂದು ಬಿಬಿಎಂಪಿ ಘೋಷಣೆ

ಬೆಂಗಳೂರು- ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಸಂಬಂಧ ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿ ಯನ್ನು ಬಿಬಿಎಂಪಿ ವಜಾ ಮಾಡಿದೆ.

ಪಾಲಿಕೆ ದಾಖಲೆಗಳಲ್ಲಿ ಈ ಆಸ್ತಿಯ ನ್ನು ಕರ್ನಾಟಕ ಸರ್ಕಾರದ ಕಂದಾ ಯ ಇಲಾಖೆ ಆಸ್ತಿಯೆಂದು ನಮೂ ದಿಸಲು ನಿರ್ಧಾರ ಮಾಡಿದೆ. ಈ ಕುರಿತು ಬಿಬಿಎಂಪಿ ಪಶ್ಚಿಮ ವಲ ಯದ ಜಂಟಿ ಆಯುಕ್ತ ಶ್ರೀನಿವಾಸ್ ರವರು ಆದೇಶ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

06/08/2022 08:23 pm

Cinque Terre

24.8 K

Cinque Terre

1

ಸಂಬಂಧಿತ ಸುದ್ದಿ