ಬೆಂಗಳೂರು: ನಿರಂತರ ಮಳೆಯಿಂದಾಗಿ ಬೆಂಗಳೂರು ದಕ್ಷಿಣದ ಎಲೆಕ್ಟ್ರಾನಿಕ್ ಸಿಟಿ ಸರ್ಕಾರಿ ಉರ್ದು ಕನ್ನಡ ಮೀಡಿಯಂ ಶಾಲೆ ನೀರಿನಿಂದ ಜಲಾವೃತಗೊಂಡಿದೆ. ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಾಲೆಯ ಆವರಣ ಸಂಪೂರ್ಣ ಮಳೆಯ ನೀರಿನಿಂದ ತುಂಬಿ ಹೋಗಿವೆ.
ನೀರಿನಿಂದ ತುಂಬಿರುವ ಶಾಲೆಗೆ ಇಂದು ರಜೆ ಕೂಡ ಘೋಷಣೆ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ.
PublicNext
04/08/2022 06:55 pm