ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಗೆ ಅಬ್ಬರಕ್ಕೆ ತುಂಬಿ ಹರಿಯುತ್ತಿದೆ ಮಡಿವಾಳ ಕೆರೆ

ಬೆಂಗಳೂರು: ಬೆಂಗಳೂರಿನ ಅದೆಷ್ಟೋ ಕೆರೆಗಳು ವರ್ಷಗಳಿಂದ ತುಂಬದೇ ಇರುವ ಪರಿಸ್ಥಿತಿ ಕಂಡು ಬಂದಿತ್ತು. ಅದರಲ್ಲೂ ಕಳೆದ ಕೆಲವು ದಿನಗಳಿಂದ ಒಳ್ಳೆಯ ಮಳೆಯಾಗುತ್ತಿದ್ದು, ಬೆಂಗಳೂರಿನ ಹಲವಾರು ಕೆರೆಗಳು ತುಂಬಿ ಹರಿಯುತ್ತಿವೆ. ಅದೆಷ್ಟೋ ವರ್ಷಗಳಿಂದ ಕೆರೆ ತುಂಬದೇ ಇದ್ದ ಮಡಿವಾಳ ಕೆರೆ ಈ ಬಾರಿಯ ವರ್ಷಧಾರೆಗೆ ಸಂಪೂರ್ಣವಾಗಿ ತುಂಬಿ ಹರಿಯುತ್ತಿದೆ. ಮಡಿವಾಳ ಕೆರೆಯಿಂದ ನಮ್ಮ ಪ್ರತಿನಿಧಿ ನವೀನ್ ನೀಡಿರುವ ಚಿಟ್ ಚಾಟ್ ನೋಡೋಣ ಬನ್ನಿ

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By :
PublicNext

PublicNext

19/05/2022 10:21 pm

Cinque Terre

58.29 K

Cinque Terre

1

ಸಂಬಂಧಿತ ಸುದ್ದಿ