ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದಲ್ಲಿ ಭಾರಿ ಅವಾಂತರ ಉಂಟಾಗಿದೆ.
ಮಹದೇವಪುರ ಕ್ಷೇತ್ರದ ಹಲವು ಅಪಾರ್ಟ್ಮೆಂಟ್ ಗಳು ಜಲಾವೃತವಾಗಿದೆ.ವೈಟ್ ಫೀಲ್ಡ್ ,ನಲ್ಲೂರಹಳ್ಳಿ ಭಾಗದ 10 ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಜಲಾವೃತ ಗಳಿಗೆ ಜಲ ದಿಗ್ಭಂಧನವಾಗಿದೆ.
ಸದ್ಯ ಅಗ್ನಿಶಾಮಕ ಸಿಬ್ಬಂದಿಗಳು ಬೆಳಗಿನ ಜಾವ 3 ಗಂಟೆಯಿಂದ ನೀರು ಹೊರಹಾಕುವ ಕಾರ್ಯಮಾಡ್ತಿದ್ದಾರೆ.
PublicNext
30/08/2022 03:13 pm