ಸಂದರ್ಶನ-- ಪ್ರವೀಣ್ ರಾವ್
ಬೆಂಗಳೂರು: ಅಕ್ರಮ ಒತ್ತುವರಿ ತೆರವಿಗೆ ಖುದ್ದು ಮುಖ್ಯಮಂತ್ರಿಗಳೇ ಆದೇಶ ಮಾಡಿದ್ದಾಗ್ಯೂ ಅಧಿಕಾರಿಗಳು ಮಾತ್ರ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ..
ತೆರವು ಕಾರ್ಯಾಚರಣೆಯಿಂದ ಬಚಾವಾಗುವ ದಾರಿಯನ್ಬು ಅಕ್ರಮ ಒತ್ತುವರಿದಾರರಿಗೆ ಅಧಿಕಾರಿಗಳೇ ತೋರಿಸಿಕೊಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ,
ಬೆಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್ ಆರ್ ರಮೇಶ್ ಹೇಳಿದ್ದಾರೆ.. ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿರುವ ಮಾತುಕತೆ ಇಲ್ಲಿದೆ
PublicNext
15/09/2022 06:58 pm