ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು- ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ

ವರದಿ-ಗಣೇಶ್ ಹೆಗಡೆ

ಬೆಂಗಳೂರು-ವಿವಿಧ ಕಾಯಿಲೆಗಳಿಗೆ ಶುದ್ಧ ಆಮ್ಲಜನಕ ಪೂರೈಕೆ ಮೂಲಕ ಚಿಕಿತ್ಸೆ ಬೊದಗಿಸುವ ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಅತ್ಯಾಧುನಿಕ ಘಟಕವನ್ನು ವಿಕ್ಟೋ ರಿಯಾ ಆಸ್ಪತ್ರೆ ಸ್ಥಾಪನೆ ಮಾಡಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ಘಟಕ ಹೊಂದಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕಾರಣವಾಗಿದೆ.

ಅಮೆರಿಕದಿಂದ ಆಮದು ಮಾಡಿಕೊಂಡ ಈ ಬಹು ಕೋಣೆಗಳಿರುವ ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಯೂನಿಟ್ ಏಕಕಾಲಕ್ಕೆ ಮೂರು ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.

ಸಾಮಾನ್ಯವಾಗಿ ರೋಗಿಗಳಿಗೆ ನೀಡುವ ಆಕ್ಸಿಜನ್ ಕೆಂಪು ರಕ್ತ ಕಣದ ಮೂಲಕ ಆಮ್ಲಜನಕ ಸೇರ್ಪಡೆಯಾಗಿ ದೇಹದ ಎಲ್ಲಾ ಭಾಗಗಳಿಗೆ ಪೂರೈಕೆಯಾಗುತ್ತದೆ. ಆದರೆ ಈ ಹೊಸ ತಂತ್ರಜ್ಞಾನ ಆಧಾರಿತ ಯಂತ್ರದಲ್ಲಿ ನೀಡುವ ಚಿಕಿತ್ಸೆಯಲ್ಲಿ ಆಮ್ಲಜನಕವು ರಕ್ತದ ಪ್ಲಾಸ್ಮಾದಿಂದ ದೇಹದ ಎಲ್ಲಾ ಅಂಗಾಂಗ ಭಾಗಗಳಿಗೆ ಸಂಚರಿಸಿ ರೋಗದ ಗುಣವಾಗುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

Edited By :
Kshetra Samachara

Kshetra Samachara

13/04/2022 06:44 pm

Cinque Terre

2.14 K

Cinque Terre

0

ಸಂಬಂಧಿತ ಸುದ್ದಿ