ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಂತಿ ನಿಕೇತನ ಲೇ ಔಟ್ ಅಲ್ಲಿ ಕಾರ್ಯ ಪ್ರವೃತ್ತವಾದ ಜೆಸಿಬಿ

ಬೆಂಗಳೂರು: ಪಾಲಿಕೆಯ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ. ಶಾಂತಿನಿಕೇತನ ಲೇಔಟ್ ಲ್ಲಿ ರಾಜ ಕಾಲುವೆ ಒತ್ತುವರಿ ಮಾಡಿ 3 ಮನೆಗಳ ನಿರ್ಮಾಣ‌ ಮಾಡಲಾಗಿತ್ತು.

ಆ ಪೈಕಿ ಎರಡು ಮನೆಗಳಿಗೆ ಸ್ಟೇ ಆರ್ಡರ್ ಇರುವಂತದ್ದು. ಹೀಗಾಗಿ ಇನ್ನುಳಿದ ಒಂದು ಮನೆಯನ್ನು ಅಧಿಕಾರಿಗಳು ಡೆಮಾಲಿಶ್ ಮಾಡಿದ್ದಾರೆ. ಆದ್ರೆ ಮನೆಯ ಮಾಲೀಕರು ಯಾರು ಕೂಡ ಸ್ಥಳದಲ್ಲಿ ಇಲ್ಲ. ಆದ್ರು ಕೂಡ ಒತ್ತುವರಿ ಕಾರ್ಯ ಮುಂದುವರೆದಿದೆ.

Edited By : Somashekar
PublicNext

PublicNext

22/09/2022 02:10 pm

Cinque Terre

22.61 K

Cinque Terre

0

ಸಂಬಂಧಿತ ಸುದ್ದಿ