ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ಕಳಪೆ ಕಾಮಗಾರಿ; ಮುಖ್ಯರಸ್ತೆಯಾಯಿತು ಗುಂಡಿಗಳ ದಾರಿ!

ಬೆಂಗಳೂರು: ಮಳೆಗಾಲ ಬಂದರೆ ಸಾಕು, ನಗರದ ಜನರಿಗೆ ಹಲವಾರು ತೊಂದರೆ ಎದುರಿಸಬೇಕಾಗುತ್ತೆ. ಮಳೆನೀರು ತುಂಬಿ ರಸ್ತೆಗಳು ಜಲಾವೃತಗೊಂಡರೆ ಇನ್ನೊಂದು ಕಡೆ ರಸ್ತೆಗಳ ಮೇಲೆ ಗುಂಡಿಗಳೂ ಹೆಚ್ಚಾಗಿ ಬಿಡುತ್ತವೆ.

ಗುಂಡಿಗಳು ಹೆಚ್ಚಾಗುತ್ತಿದ್ದಂತೆಯೇ ಬಿಬಿಎಂಪಿ ಕೂಡ ಎಚ್ಚೆತ್ತುಕೊಂಡು ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಬಿಡುತ್ತಾರೆ. ಹೌದು... ಮೊದಲು ಈ ರಸ್ತೆ ಟ್ರಾಫಿಕ್ ಜಾಮ್ ಗೆ ಹೆಸರುವಾಸಿ. ಇದೀಗ ಗುಂಡಿಗಳ ರಸ್ತೆ ಎಂಬ ಹಣೆಪಟ್ಟಿ ಕಟ್ಟಿ ಕೊಂಡಿದೆ!

ದಿನನಿತ್ಯ ಸಾವಿರಾರು ವಾಹನಗಳು ಇದೇ ಒಂದು ರಸ್ತೆಯಲ್ಲಿ ಸಂಚಾರ ಮಾಡಬೇಕು. ಆದರೆ, ಬಿಬಿಎಂಪಿ ಮಾಡಿರುವ ಕಳಪೆ ಕಾಮಗಾರಿಯಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಅಷ್ಟಕ್ಕೂ ಯಾವುದು ಈ ರಸ್ತೆ? ನೋಡೋಣ ಬನ್ನಿ...

Edited By :
PublicNext

PublicNext

06/09/2022 01:36 pm

Cinque Terre

23.1 K

Cinque Terre

1

ಸಂಬಂಧಿತ ಸುದ್ದಿ