ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆಯುದ್ದಕ್ಕೂ ಹರಿಯುತ್ತಿರುವ ಮಳೆ ನೀರು: ಪರದಾಡುತ್ತಿರುವ ವಾಹನ ಸವಾರರು

ವರದಿ- ಬಲರಾಮ್ ವಿ

ಬೆಂಗಳೂರು: ಪ್ರತಿ ದಿನ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್ ಪುರದ ಬೆನ್ನಿಗನಹಳ್ಳಿಯಲ್ಲಿ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ..

ಮಳೆ ನೀರು ಸರಾಗವಾಗಿ ಕಾಲುವೆಗಳ ಮೂಲಕ ಹರಿಯದೇ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ವಾಹನಗಳು ಓಡಾಡಲು ಹರಸಾಹಸ ಪಡುವಂತಾಗಿದೆ. ರಾಜಕಾಲುವೆಗಳಲ್ಲಿ ಕಸ ನಿರ್ವಹಣೆ ಮಾಡದ ಕಾರಣದಿಂದ ಮಳೆನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ.

Edited By :
PublicNext

PublicNext

04/08/2022 09:04 pm

Cinque Terre

30.63 K

Cinque Terre

0

ಸಂಬಂಧಿತ ಸುದ್ದಿ