ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಅಣ್ಣೇಶ್ವರ ಗ್ರಾಮ ಪಂಚಾಯ್ತಿ ಕಸದ ಸಮಸ್ಯೆ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿ: ಎಚ್ಚೆತ್ತ ಸದಸ್ಯರಿಂದ ಸ್ಚಚ್ಛಕಾರ್ಯ

ದೇವನಹಳ್ಳಿ: ದೇವನಹಳ್ಳಿ ಏರ್ಪೋರ್ಟನ್ನ ಒಳಗೊಂಡ ಅಣ್ಣೇಶ್ವರ ಗ್ರಾಮಪಂಚಾಯ್ತಿಲಿ ರಾಷ್ಟ್ರೀಯ & ಅಂತರಾಷ್ಟ್ರೀಯ ಮಟ್ಟದ ಅಪಾರ್ಟ್ಮೆಂಟ್ಸ್ ಹೆಚ್ಚಾಗ್ತಿದ್ದು, ಸಮಸ್ಯೆಗಳು ಹೆಚ್ಚಾಗ್ತಿವೆ. ಜನ ತ್ಯಾಜ್ಯ & ಗೃಹಬಳಕೆ ಕಸವನ್ನು ತಂದು ಅಣ್ಣೇಶ್ವರ & ಬೈಚಾಪುರ ಮದ್ಯದ ಕೆರೆಯ ರಾಜಕಾಲುವೆಗೆ ತಂದು ಸುರಿಯುತ್ತಿದ್ದಾರೆ.

ಕೋಳಿ & ಮಾಂಸತ್ಯಾಜ್ಯ ತಿನ್ನಲು ನಾಯಿಗಳ ಹಾವಳಿ & ಕಸದ ದುರ್ವಾಸನೆಗೆ ಜನ ಬೇಸತ್ತು ಹೋಗಿದ್ದರು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಎರಡು ದಿನಗಳ ಹಿಂದೆ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಗ್ರಾಮ ಪಂಚಾಯ್ತಿ ಸದಸ್ಯರು ಕಸದ ಸ್ವಚ್ಛತೆ ಮಾಡಿದ್ದಾರೆ. ಈ ಎಲ್ಲಾ ವಿಷಯ ಕುರಿತು ನಮ್ಮ ಸೀನಿಯರ್ ರಿಪೋರ್ಟರ್ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ನಿಮಗಾಗಿ..

Edited By :
PublicNext

PublicNext

14/06/2022 08:37 am

Cinque Terre

28.39 K

Cinque Terre

0

ಸಂಬಂಧಿತ ಸುದ್ದಿ