ವರದಿ : ಗಣೇಶ್ ಹೆಗಡೆ
ಬೆಂಗಳೂರು - ಮೂರು ಮಹಡಿಯ ಬಿ ಖಾತಾ ಮನೆಗಳ ಮಾಲೀಕರಿಗೆ ಹೊರೆ ಉಂಟಾಗಿದ್ದು, ಜಲ ಮಂಡಳಿಯಿಂದ ನೀರಿನ ಬಿಲ್ ಜೊತೆಗೆ 50% ದಂಡ BWSSB ಯಿಂದ ಹಾಕಲಾಗುತ್ತಿದೆ.
ನಗರದಲ್ಲಿ 2016ರ ನಂತರ ನಿ ರ್ಮಾಣಗೊಂಡ ಮೂರು (ಜಿ+೩) ಅಂತಸ್ತಿಗಿಂತ ಮೇಲ್ಪಟ್ಟ ಮಹಡಿ ಯ ಶೇ 20 ರಷ್ಟು ಮನೆಗಳಿಗೆ ದಂಡ ಹಾಕಲಾಗುತ್ತಿದೆ.
ಇದರ ಜೊತೆಗೆ 2007 ರಲ್ಲಿ ಬಿಬಿಎಂಪಿ ಸೇರ್ಪಡೆಗೊಂಡ 110 ಹಳ್ಳಿಯ OC ( occupancy certificate) ಪಡೆಯದ ಮನೆಗಳಿಗೆ ಈ ನಿಯಮ ಅನ್ವಯ ಆಗಲಿದೆ.
ಹೀಗಾಗಿ ಹೇರೋಹಳ್ಳಿಯ ಸುತ್ತ ಮುತ್ತಲಿನ ಜನ ದಿಕ್ಕು ತೋಚ ದಂತಾಗಿದ್ದಾರೆ.ಈ ಬಗ್ಗೆ ತಮ್ಮ ಅಳಲನ್ನು ಜನರು ತೋಡಿ ಕೊಂಡಿದ್ದಾರೆ.
Kshetra Samachara
09/02/2022 05:31 pm