ಬಿಬಿಎಂಪಿಯಿಂದ ಬೆಳ್ಳಂಬೆಳಿಗ್ಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪಾಲಿಕೆಗೆ ಸೇರಿದ್ದ ದಕ್ಷಿಣ ವಲಯದ ಬಸವನಗುಡಿಯ ಗಾಂಧಿ ಬಜಾರ್ ನ ವಿದ್ಯಾರ್ಥಿ ಭವನ ಮುಂಭಾಗದಲ್ಲಿರುವ 9,000 ಚದರ ಮೀಟರ್ ಸ್ಥಳವನ್ನು ಪಾಲಿಕೆ ವಶಕ್ಕೆ ಪಡೆಯಲು ಮುಂದಾಗಿದೆ.
ಇನ್ನು ಮುಂಜಾನೆಯೇ ಅಧಿಕಾರಿಗಳು ಸ್ಥಳಕ್ಕೆ ದೌಡಯಿಸಿದ್ದಾರೆ. ಪಾಲಿಕೆ ಇಂಜಿನಿಯರ್ ಯೆರಪ್ಪರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
PublicNext
22/07/2022 12:22 pm