ಬೆಂಗಳೂರು: ನಾಡಪ್ರಭು ಕೆಂಪೇಗೌಡರನ್ನು ಕೇವಲ ಒಂದು ಜಾತಿಗೆ ಸೀಮಿತ ಗೊಳಿಸಬಾರದು.
ಸರ್ವಜನಾಂಗದ ಶಾಂತಿಯ ತೋಟ ಎನ್ನುವಂತೆ ಕೆಂಪೇಗೌಡರು ಎಲ್ಲರಿಗೂ ಸಮಾನವಾದ ಅವಕಾಶದ ಬೆಂಗಳೂರು ಮಹಾನಗರವನ್ನು 500 ವರ್ಷಗಳ ಹಿಂದೆಯೇ ಕಟ್ಟಿದ್ದರು.
ಅಂತಹ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡುವಾಗ ಸರ್ಕಾರ ಕೇವಲ ಒಕ್ಕಲಿಗ ಸ್ವಾಮಿಗಳನ್ನು, ಒಕ್ಕಲಿಗ ನಾಯಕರನ್ನು ಮಾತ್ರ ಆಹ್ವಾನಿಸಬಾರದು ಎಲ್ಲಾ ಜನಾಂಗದವರನ್ನೂ ಆಹ್ವಾನಿಸಿ ಕಾರ್ಯಕ್ರಮ ನಡೆಸಬೇಕು ಎಂದು ಆದಿಚುಂಚನಗಿರಿ ಮಠಾಧೀಶ ಡಾ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ..
ಅವರು ಇಂದು ಸರ್ಕಾರದ ವತಿಯಿಂದ ವಿಧಾನಸೌಧದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 513 ನೇ ಜಯಂತ್ಯುತ್ಸವದಲ್ಲಿ ಮಾತನಾಡುತ್ತಿದ್ದರು. ಸ್ವಾಮಿಗಳ ಮಾತಿನ ಹೈಲೈಟ್ಸ್ ಇಲ್ಲಿದೆ..
-ಪ್ರವೀಣ್ ರಾವ್
PublicNext
27/06/2022 05:46 pm