ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟೊಮೆಟೋ ಮತ್ತಷ್ಟು ದುಬಾರಿ: ಯಾವ ತರಕಾರಿ ದರ ಎಷ್ಟೆಷ್ಟಿದೆ?

ಬೆಂಗಳೂರು: ತರಕಾರಿ ದರದಲ್ಲಿ ನಿತ್ಯ ಏರಿಳಿತವಾಗುತ್ತಲೇ ಇರುತ್ತದೆ. ಆದ್ರೆ ಕಳೆದ ವಾರವಷ್ಟೇ 20 ರೂ.ಗೆ ಸಿಗುತ್ತಿದ್ದ ಟೊಮೆಟೋ ಬೆಲೆ ಏಕಾಏಕಿ 60 ರೂ.ವರೆಗೆ ಏರಿಕೆ ಆಗಿದೆ. ಇನ್ನು ಬೇಸಿಗೆ ಇರುವುದರಿಂದ ನಿಂಬೆಹಣ್ಣಿನ ಬೆಲೆಯಂತೂ ಗಗನಕ್ಕೇರಿದೆ. ದುಡ್ಡು ಕೊಟ್ಟರೂ ನಿಂಬೆಹಣ್ಣು ಸಿಗುತ್ತಿಲ್ಲ ಎಂಬ ಮಾತುಗಳು ಕೂಡ ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ.

ಟೊಮ್ಯಾಟೋ 60 ರೂ.

ಹಸಿರು ಬದನೆ 29.

ಬದನೆ ನಾಗಪುರೆ 22

ಈರುಳ್ಳಿ 20

ಆಲೂಗಡ್ಡೆ 28

ಬೆಂಗಳೂರು ಸೌತೆಕಾಯಿ 29

ಮೆಣಸಿನಕಾಯಿ 76

ಹಾಗಲಕಾಯಿ 34

ನವಿಲು ಕೋಸು 32

ಕ್ಯಾರೆಟ್ 30

ಮೂಲಂಗಿ 26

ನಿಂಬೆಹಣ್ಣು 229

Edited By :
PublicNext

PublicNext

02/05/2022 09:43 pm

Cinque Terre

43.08 K

Cinque Terre

1

ಸಂಬಂಧಿತ ಸುದ್ದಿ