ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೀರುಗಂಟಿಪಾಳ್ಯದ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಂಚಾರ ಬಂದ್

ದೇವನಹಳ್ಳಿ: ದೇವನಹಳ್ಳಿ ಪುರಸಭೆಗೆ ಸೇರಿದ ನೀರುಗಂಟಿಪಾಳ್ಯದ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಂಚಾರ ಬಂದ್ ಆಗಿದೆ. ಪರಿಣಾಮ ನೀರುಗಂಟಿಪಾಳ್ಯ, ನೀಲೇರಿ, ಅನಘಟ್ಟ, ಸಾವುಕನಹಳ್ಳಿ, ಬಿದಲೂರು ಕಡೆಗಳಿಂದ ಬರುವ ನೂರಾರು ಜನ‌ ಇದೇ ಅಂಡರ್ಪಾಸ್ ಮೂಲಕ ದೇವನಹಳ್ಳಿಗೆ ಬಂದು ಹೋಗುತ್ತಿದ್ದರು.

ತಿಂಗಳಿಂದ ಈ ರೈಲ್ವೆ ಅಂಡರ್ಪಾಸ್ ಬಂದ್ ಆಗಿದ್ದು, ಅರ್ದ ಕಿ.ಮೀ. ಬದಲಿಗೆ ಮೂರ್ನಾಲ್ಕು‌ ಕಿ.ಮೀ. ಬಳಸಿ ದೊಡ್ಡಬಳ್ಳಾಪುರ ಜಂಕ್ಷನ್ ಗೆ ಹೋಗಿ ದೇವನಹಳ್ಳಿಗೆ ಬರಬೇಕಿದೆ. ಮೊನ್ನೆ ಆಗಸ್ಟ್ 24ರಂದು ನೀರುಗಂಟಿಪಾಳ್ಯದ ಮಂಜುಳಮ್ಮ ಅಂಡರ್‌ಪಾಸ್‌ ಬಂದ್ ಆಗಿದ್ದ ಕಾರಣ ದೊಡ್ಡಬಳ್ಳಾಪುರ ಜಂಕ್ಷನ್‌ಗೆ ಬಂದು ಜೀವ ಕಳೆದುಕೊಂಡಿದ್ದರು.

ಈ ಎಲ್ಲಾ ವಿಷಯ ಕುರಿತು‌ ರೈಲ್ವೆ ಅಂಡರ್‌ಪಾಸ್‌ ಬಳಿಯಿಂದ ನಮ್ಮ‌ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ Walkthrough ಇಲ್ಲಿದೆ ನೋಡಿ..

Edited By :
PublicNext

PublicNext

07/09/2022 09:16 pm

Cinque Terre

35.53 K

Cinque Terre

1

ಸಂಬಂಧಿತ ಸುದ್ದಿ