ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸ್,ಸಾಥ್ ಕೊಟ್ಟ ಜನರು

ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿ ಹಲವು ದಿನಗಳಿಂದ ರಸ್ತೆಗುಂಡಿ ಬಿದ್ದಿತ್ತು, ಇದರಿಂದ ಟ್ರಾಫಿಕ್ ಗೆ ಸಾಕಷ್ಟು ತೊಂದರೆಯಾಗ್ತಿತ್ತು ಇದನ್ನು ಖುದ್ದು ಟ್ರಾಫಿಕ್ ಪೊಲೀಸ್ ರಿಜ್ವಾನ್ ಸಿಮೆಂಟ್ ಕಾಂಕ್ರೀಟ್ ತರಿಸಿ‌ ರಸ್ತೆ ‌ಗುಂಡಿ‌ ಮುಚ್ಚಿಸಿದ್ದಾರೆ. ಸದಾಶಿವನಗರ ಸಂಚಾರ ಪೊಲೀಸ್ ಕಾನ್ಸ್ಟೇಬಲ್ ರಿಜ್ವಾನ್ ಅವರ ಈ ಕೆಲಸಕ್ಕೆ ಜನರು ಸಾಥ್ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

23/12/2021 03:03 pm

Cinque Terre

1.88 K

Cinque Terre

0

ಸಂಬಂಧಿತ ಸುದ್ದಿ