ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಸರ ಮಾಲಿನ್ಯ ಅಧಿಕಾರಿಗಳು ದಿಢೀರ್ ದಾಳಿ ..!

ಆನೇಕಲ್ : ಆನೇಕಲ್ ತಾಲೂಕಿನ ಇಂಡ್ಲವಾಡಿ ಸಮೀಪವಿರುವ ಅವೇನಾ ಪ್ಲೇಸ್ಟ್ ಕಂಪನಿಯಲ್ಲಿ ರಾತ್ರೋರಾತ್ರಿ ಚರಂಡಿಯ ಮೂಲಕ ರಾಸಾಯನಿಕ ತ್ಯಾಜ್ಯವನ್ನು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅದಲ್ಲದೇ ನೀರನ್ನ‌ ಸಂಗ್ರಹ ಮಾಡಿ ಲ್ಯಾಬ್ ಕಳಿಸಲಾಯಿತು.

ಇನ್ನು ಈ ಕಂಪನಿ ಪ್ಲಾಸ್ಟಿಕ್ ಆದ್ರಿಂದ ರಾಸಾಯನಿಕ ಕೆಮಿಕಲ್ ನೀರನ್ನು ಕೊಳವೆ ಮೂಲಕ ಬಿಡಲಾಗುತ್ತಿದೆ ಅಂತ ಆರೋಪ ಸಹ ಕೇಳಿ ಬಂದಿತ್ತು. ಪರಿಸರ ಮಾಲಿನ್ಯ ಅಧಿಕಾರಿಗಳ ದಾಳಿ ನಡೆಸಿ ಕಂಪನಿ ಸುತ್ತಮುತ್ತ ಪರಿಶೀಲ ನಡೆಸಿದರು.

Edited By : PublicNext Desk
Kshetra Samachara

Kshetra Samachara

24/09/2022 07:41 pm

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ