ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದ ಅಲ್ಲಾಳಸಂದ್ರ ಕೆರೆ ಪರಿಸರದಲ್ಲಿ ವಿಶ್ವ ಯೋಗ ದಿನಾಚರಣೆ

ಬೆಂಗಳೂರು: ಯಲಹಂಕದ ಅಲ್ಲಾಳಸಂದ್ರ ಕೆರೆಯಂಗಳದ ಸ್ವಚ್ಛ ಪರಿಸರದ ಜೊತೆ ಎರಡು ಸಾವಿರ ಜನ ವಿಶ್ವ ಯೋಗ ದಿನಾಚರಣೆಗೆ ಸಾಕ್ಷಿಯಾದರು.

ಸಾವಿರ ಜನ, ಹೈಸ್ಕೂಲ್ ವಿದ್ಯಾರ್ಥಿಗಳು ಇವತ್ತು ಯೋಗ ಮಾಡಿದರೆ, ಸಾವಿರ ಜನ‌ ನಾಗರೀಕರು ಮಕ್ಕಳಿಗೆ ಕಾಂಪಿಟೇಶನ್ ಕೊಡುವ ರೀತಿ ಅಭ್ಯಾಸ ನಡೆಸಿದರು. ಯಲಹಂಕ ತಾಲೂಕಿನ ನುರಿತ ಶಿಕ್ಷಕರು ಮತ್ತು ತಂಡ ಭಾಗಿಯಾಗಿದ್ದವು. ಶಾಸಕ ಎಸ್‌.ಆರ್‌. ವಿಶ್ವನಾಥ್ ಸೇರಿದಂತೆ ನಾಲ್ಕು ವಾರ್ಡ್‌ಗಳ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ಗಂಟೆ ನಡೆದ ಯೋಗಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು‌. ಅಲ್ಲಾಳಸಂದ್ರ ಕೆರೆ ರಸ್ತೆ ಮತ್ತು ಮೇಜರ್ ಅಕ್ಷಯ್ ಗಿರೀಶ್ ರಸ್ತೆಗಳ ಸಮಾಗಮದಲ್ಲಿ ಎರಡು ಸಾವರ ಜನ ಯೋಗದಿನಕ್ಕೆ ಕಳೆಕಟ್ಟಿದರು.

-SureshBabu Public Next ಯಲಹಂಕ..

Edited By : Shivu K
Kshetra Samachara

Kshetra Samachara

21/06/2022 11:13 am

Cinque Terre

5.06 K

Cinque Terre

0

ಸಂಬಂಧಿತ ಸುದ್ದಿ