ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು; ಸಿಲಿಕಾನ್ ಸಿಟಿಗೆ ಲಗ್ಗೆ ಇಟ್ಟ ತರಹೇವಾರಿ ಮಡಕೆಗಳು

ಬೆಂಗಳೂರು; ಪ್ಲಾಸ್ಟಿಕ್ ಜಮಾನದಲ್ಲಿ ಎಲ್ಲವೂ ಆರ್ಟಿಫಿಶಿಯಲ್ ವಸ್ತುಗಳಿಗೆ ನಾವು ಒಗ್ಗಿಕೊಂಡಿದ್ದೇವೆ. ನೈಸರ್ಗಿಕ ವಾಗಿ ಆರೋಗ್ಯವರ್ಧಕವಾಗಿ ಸಿಗುವ ವಸ್ತುಗಳ ಕಡೆ ಜನರ ಒಲವು ಸ್ವಲ್ಪ ಕಡಿಮೆ ಎನ್ನಬಹುದು ಆದರೆ ಇಲ್ಲೊಂದು ಕಡೆ ವಿಧ ವಿಧದ ಮಣ್ಣಿನ ಪಾತ್ರೆಗಳು ಜನರ ಆಕರ್ಷಣೆಗೆ ಪಾತ್ರವಾಗಿದೆ.

ಹೌದು ಮಗ್, ಅಡುಗೆ ಬಾಣಲೆಗಳು, ಡೈನಿಂಗ್ ಟೇಬಲ್ ಮೇಲೆ ಇಡುವ ಹಾಟ್ ಬಾಕ್ಸ್‌ಗಳು, ವಾಸ್ ಇವೆಲ್ಲವೂ ನೋಡೋದಕ್ಕೆ ಎಷ್ಟು ಚೆಂದ ಅಲ್ವಾ? ಅದರೆ ಇದೆಲ್ಲವೂ ಶ್ರಮದ ಕೆಲಸವೇಯಾಗಿದೆ‌.

ಇನ್ನೂ ಬೇಸಿಗೆ ಬಂತಂದ್ರೆ ಸಾಕು ಎಲ್ಲರೂ ಮಡಿಕೆಗಳ ಮೊರೆ ಹೋಗ್ತಾರೆ.ಯಾಕಂದ್ರೆ, ಈ ಮಡಕೆಯಲ್ಲಿನ ನೀರು ಶುದ್ಧವಾಗಿರುತ್ತೆ. ಬಹಳ ತಣ್ಣಗಿರುತ್ತೆ. ಆರೋಗ್ಯಕ್ಕೂ ಕೂಡ ಒಳ್ಳೆಯದು. ಯಾವುದೇ ಅಡ್ಡ ಪರಿಣಾಮ ಇಲ್ಲದೇ ಇರುವ ಈ ಮಡಕೆಗಳನ್ನ ಸಿಲಿಕಾನ್ ಸಿಟಿ ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ.

ರಂಜಿತ ಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By :
PublicNext

PublicNext

16/03/2022 08:24 pm

Cinque Terre

41.22 K

Cinque Terre

4

ಸಂಬಂಧಿತ ಸುದ್ದಿ