ಬೆಂಗಳೂರು: ನಗರದ ಬಿಎಂಟಿಸಿ ಹಾಗೂ ಬಿಎಂಆರ್‌ಸಿಎಲ್ ಕಚೇರಿ ಕೊವೀಡ್ ಹಾಟ್‌ಸ್ಪಾಟ್ ಆಗುತ್ತಿದೆ.
ಹೌದು. ಬಿಎಂಟಿಸಿ ಕಚೇರಿಯ 163 ಸಿಬ್ಬಂದಿಗೆ ಕೊವೀಡ್ ತಗುಲಿದೆ. ಇನ್ನು ಬಿಎಂಆರ್‌ಸಿಎಲ್‌ನಲ್ಲೂ 101 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರ ನಡುವೆ ಇಂದು ನೌಕರರ ಸಂಘದ ಚುನಾವಣೆ ಕೂಡ ನಡೆಯಲಿದೆ. ಇತ್ತ ಕೊವೀಡ್ ಪೀಡಿತರಿಗೆ ವೇತನ ಸಹಿತ 8 ದಿನ ರಜೆಯನ್ನು ಬಿಎಂಟಿಸಿ ಮಂಜೂರು ಮಾಡಿದೆ.
Kshetra Samachara
20/01/2022 10:51 am