ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಅಂತ್ಯದ ದಿನಗಳು ಆರಂಭ:ಸಚಿವ ಸುಧಾಕರ್

ಬೆಂಗಳೂರು:ಕೋವಿಡ್ ಅಂತ್ಯದ ದಿನಗಳು ಆರಂಭವಾಗಿವೆ. ಆದರೆ ಯಾವಾಗ ಎಂಡ್ ಆಗುತ್ತದೆ ಅಂತ ನಿರ್ದಿಷ್ಟವಾಗಿ ಹೇಳುವುದು ಕಷ್ಟ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾರಕ್ ಹೇಳಿದ್ದಾರೆ.

ಕೋವಿಡ್ ಲಸಿಕೆ ಪ್ರಮಾಣ ಹೆಚ್ಚಾಗಿದೆ. ಈಗಾಗಲೇ 7 ಕೋಟಿ 80 ಲಕ್ಷ ಲಸಿಕೆ ನೀಡಲಾಗಿದೆ.ಲಸಿಕೆ ನೀಡಿಕೆಯು ಗಣನೀಯವಾಗಿಯೆ ಏರಿಕೆ ಆಗುತ್ತಿದೆ. ಹೀಗಿರೋವಾಗ ರಾಜ್ಯಕ್ಕೆ ಮೂರನೇ ಅಲೆ, ನಾಲ್ಕನೆ ಅಲೆ ಬಂದರೂ ಪರಿಣಾಮ ಬೀರೋದಿಲ್ಲ ಅಂತಲೇ ವಿಶ್ವಾಸದಿಂದಲೇ ನುಡಿದಿದ್ದಾರೆ ಕೆ ಸುಧಾಕರ್.

Edited By :
Kshetra Samachara

Kshetra Samachara

08/12/2021 02:47 pm

Cinque Terre

462

Cinque Terre

0

ಸಂಬಂಧಿತ ಸುದ್ದಿ