ಬೆಂಗಳೂರು:ರಾಜಧಾನಿ ಬೆಂಗಳೂರಲ್ಲಿ ಅಕ್ರಮ ಕಟ್ಟಡಗಳು ಲಕ್ಷದಷ್ಟಿವೆ. ಹಾಗೆ ನಿಯಮ ಉಲ್ಲಂಘಿಸಿರೋ ಕಟ್ಟಡಗಳು ಬರೋಬ್ಬರಿ 182691 ಇವೆ.
ಅಕ್ರಮ ಕಟ್ಟಡಗಳು ಸರ್ವೇ ಮಾಡಿ ಕೆಡವಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಗೆ ಹೈಕೋರ್ಟ್ ಸೂಚನೆ ನೀಡಿತ್ತು.
ಈ ಬಗ್ಗೆ ಕೋರ್ಟ್ ಸೂಚನೆ ಮೇರೆಗೆ ಪಟ್ಟಿ ಸಿದ್ದ ಪಡಿಸಿದೆ. ನಿನ್ನೆ ಕೋರ್ಟಗೆ ಸಿದ್ದಪಡಿಸಿರುವ ಪಟ್ಟಿ ಪಾಲಿಕೆ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ.
ನಗರದ 8 ವಲಯಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು,ಪ್ಲಾನ್ ಸ್ಯಾಂಕ್ಷನ್ ಪಡೆಯದೆ ಕಟ್ಟಡಗಳೇ ಹೆಚ್ಚಾಗಿವೆ.
Kshetra Samachara
16/03/2022 09:43 pm