ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಿನಾಂಕ ನಿಗದಿ ಮಾಡಿದ್ದಕ್ಕಿಂತ ಮೊದಲೇ ಪರೀಕ್ಷೆ : ವಿದ್ಯಾರ್ಥಿಗಳ ಆರೋಪ ಸುಳ್ಳು ಎಂದ ವಿವಿ ಕುಲಪತಿ

ದಿನಾಂಕ ನಿಗಧಿ ಮಾಡಿದ್ದಕ್ಕಿಂತ ಮೊದಲೇ ಪರೀಕ್ಷೆ ನಡೆಸಿರುವ ವಿದ್ಯಾರ್ಥಿಗಳ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಬೆಂಗಳೂರು ವಿವಿ ಕುಲಪತಿ ಹೇಳಿದ್ದಾರೆ. ಏಪ್ರಿಲ್ 5 ರಂದು ಅಡ್ವಾನ್ಸ್ ಅಕೌಂಟಿಂಗ್ ಪರೀಕ್ಷೆಗೆ ಟೈಂ ಟೇಬಲ್ ನೀಡಲಾಗಿತ್ತು. ಆದರೆ ಈ ಪರೀಕ್ಷೆ ಏಪ್ರಿಲ್ 1 ರಂದೇ ನಡೆಸಿರುವ ಆರೋಪ ಕೇಳಿಬಂದಿತ್ತು.

ಈ ಆರೋಪವನ್ನು ವಿವಿ ಕುಲಪತಿರವರು ತಳ್ಳಿ ಹಾಕಿದ್ದಾರೆ. ನನ್ನ ಬಳಿ ವಿದ್ಯಾರ್ಥಿಗಳು ಯಾರೂ ಬಂದಿಲ್ಲ. ಪ್ರತಿ ವರ್ಷದಂತೆ ಈ ಸಲ ಎಕ್ಸಾಂ ನಡೆಸಲಾಗಿದೆ. ವಿದ್ಯಾರ್ಥಿಗಳು ಕನ್ ಫ್ಯೂಸ್ ಮಾಡಿಕೊಂಡ್ರೆ ತಮ್ಮ ತಪ್ಪಲ್ಲ ಎಂದು ಸಮರ್ಥನೆ ನೀಡಿದ್ದಾರೆ.

Edited By :
PublicNext

PublicNext

07/04/2022 05:38 pm

Cinque Terre

36.68 K

Cinque Terre

0

ಸಂಬಂಧಿತ ಸುದ್ದಿ