ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಡಿ ಬಳಿಕ ಶಾಸಕ ಜಮೀರ್ ಗೆ ಎಸಿಬಿ ಸಂಕಷ್ಟ

ಕಳೆದ ವರ್ಷ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಕಚೇರಿ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಅಸಮತೋಲನ ಆಸ್ತಿ ಕಂಡು ಬಂದ ಹಿನ್ನೆಲೆ ಪ್ರಿವೆಂಟಿವ್ ಆಫ್ ಮನಿ ಲ್ಯಾಡ್ರಿಂಗ್ ಆಕ್ಟ್ ಅಡಿ ಕೇಸ್ ದಾಖಲು ಮಾಡಿ ವಿಚಾರಣೆ ನಡೆಸ್ತಿದೆ.

ಈ ಮಧ್ಯೆ ಭ್ರಷ್ಟಾಚಾರ ಕಾಯ್ದೆಯಡಿ ಕೇಸ್ ಮಾಡುಲು ಎಸಿಬಿಗೆ ವರದಿ ನೀಡಿತ್ತು. ಸದ್ಯ ವರದಿ ಬೆನ್ನಲ್ಲೆ ಇಂದು ಜಮೀರ್ ಮನೆ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ. ಆ ಕುರಿತು ನಮ್ಮ ಪ್ರತಿನಿಧಿ ಶ್ರೀನಿವಾಸ್ ಚಂದ್ರ ನಡೆಸಿರೋ ವಾಕ್ ಥ್ರೂ ಇಲ್ಲಿದೆ ಬನ್ನಿ ನೋಡೋಣ.

Edited By :
PublicNext

PublicNext

05/07/2022 02:05 pm

Cinque Terre

122.04 K

Cinque Terre

2

ಸಂಬಂಧಿತ ಸುದ್ದಿ