ಬೆಂಗಳೂರು:ಉಕ್ರೇನ್ ದೇಶದಿಂದ ತಾಯ್ನಾಡಿಗೆ ವಾಪಸ್ ಆದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಕೊಡುವ ವ್ಯವಸ್ಥೆಯನ್ನ ಕರ್ನಾಟಕ ಶೈಕ್ಷಣಿಕ ಇಲಾಖೆ ಮಾಡುತ್ತದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಪಿ.ಜಿ.ಗಿರೀಶ್ ಹೇಳಿದ್ದಾರೆ.
ಉಕ್ರೇನ್ ನಿಂದ ಬಂದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಒದಗಿಸುವ ಬಗ್ಗೆ ನಮ್ಮ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿಯೇ ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಲಿದ್ದಾರೆ. ಉಕ್ರೇನ್ ದೇಶದ ಪರಿಸ್ಥಿತಿ ಸುಧಾರಿಸುವವರೆಗೆ ಮಾತ್ರ ಈ ಆನ್ ಲೈನ್ ಕ್ಲಾಸ್ ಇರತ್ತದೆ ಅಂತಲೂ ನಿರ್ದೇಶಕ ಪಿ.ಜಿ.ಗಿರೀಶ್ ವಿವರಿಸಿದ್ದಾರೆ.
PublicNext
04/03/2022 12:35 pm