ಆನೇಕಲ್ :ಕಾಲೇಜ್ ಫೀಸ್ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಕಾಲೇಜಿಂದ ಹೊರಹಾಕಿರುವಂತಹ ಘಟನೆ
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹುಸ್ಕೂರು ಗೇಟ್ ಬಳಿಇರುವ ಎಸ್ ಎಫ್ ಎಸ್ ಕಾಲೇಜುನಲ್ಲಿ ನಡೆದಿದೆ.
ಮೊದಲನೆ ಕಂತಿನ ಫೀಸ್ ಕಟ್ಟಿಲ್ಲ ಎಂದು ಡಿಗ್ರಿ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಕಾಲೇಜಿಂದ ಹೊರಹಾಕಿ ಫೀಸ್ ಕಟ್ಟದ ವಿದ್ಯಾರ್ಥಿಗಳು ಇಂಟರ್ನಲ್ ಎಕ್ಸಾಂ ಗೆ ಬರಬೇಡಿ ಎಂದು ತಾಕಿತು ಮಾಡಿದ್ದಾರೆ.ಇದರಿಂದ
ಸುಮಾರು ನೂರಕ್ಕು ಹೆಚ್ಚು ಮಂದಿ ಇಂರ್ಟನಲ್ ಎಕ್ಸಾಂ ಬರೆಯದೆ ಕಾಲೇಜಿನಿಂದ ಹೊರ ನಡೆದಿದ್ದಾರೆ.
Kshetra Samachara
18/12/2021 12:17 pm