ವಿವಿ ಕುಲಪತಿ ನೇಮಕಕ್ಕೆ ಸರ್ಕಾರ ನಿರ್ಲ ಕ್ಷ್ಯ ವಹಿಸುವುದನ್ನು ವಿರೋಧಿಸಿ ಕುಲಪತಿ ಕಚೇರಿ ಮುಂದೆ ಇಂದು ವಿದ್ಯಾರ್ಥಿಗಳು ಧರಣಿಯನ್ನು ನಡೆಸಿದರು. ಕೂಡಲೇ ಕುಲಪತಿ ನೇಮಕ ಮಾಡುವಂತೆ ಸರ್ಕಾರವನ್ನು ಒತ್ತಾಯ ಮಾಡಿದರು.
ಪ್ರೊ ಆರ್. ವೇಣುಗೋಪಾಲ್ ಅವರನ್ನು ಕುಲಪತಿಗಳ ಹುದ್ದೆಯಿಂದ ಹೈ ಕೋರ್ಟ್ ಅನೂರ್ಜಿತಗೊಳಿಸಿ ವಾರವೇ ಕಳೆದೋಗಿದೆ.15 ದಿನಗಳಾದರೂ ವಿವಿಗೆ ಕುಲಪತಿಗಳ ನಿಯೋಜನೆಯಾಗಿಲ್ಲ.
Kshetra Samachara
31/03/2022 06:04 pm