ಯಲಹಂಕ:ನವರಾತ್ರಿ ಹಬ್ಬದ ಅಂಗವಾಗಿ ಇಂದು ಆಯುಧಪೂಜೆ. ನಾಳೆ ವಿಜಯದಶಮಿಯ ಪ್ರಯುಕ್ತ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಹಬ್ಬದ ಜಂಬೂಸವಾರಿ ನಡೆಯಲಿದೆ. ಕಳೆದ ವಾರ ಏಳುದಿನ, ಈ ವಾರದ ಮೂರು ದಿನ ಒಟ್ಟು ನವರಾತ್ರಿಗಳು ಅತ್ಯಂತ ಹೆಚ್ಚು ಸಂಭ್ರಮದಿಂದ ಸಾಗಿವೆ. ನಾಳೆ ಸಮಾಪ್ತಿಯ ವಿಜಯದಶಮಿ. ತಾಯಿ ಚಾಮುಂಡೇಶ್ವರಿ ಸಮಸ್ತ ನಾಡಿನ ಜನತೆ ಮತ್ತು ನಮ್ಮ ಕ್ಷೇತ್ರ ಯಲಹಂಕದ ಜನತೆಗೆ ಶುಭವನ್ನುಂಟುಮಾಡಲಿ ಎಂದು ಬಿಡಿಎ ಅಧ್ಯಕ್ಷ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ದಸರಾ ಹಬ್ಬಕ್ಕೆ ಶುಭಾಶಯ ಕೋರಿದರು.
Kshetra Samachara
04/10/2022 10:52 pm