ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿ ಭ್ರಷ್ಟ ಅಧಿಕಾರಿಗೆ 5 ವರ್ಷ ಸಜೆ

ಬೆಂಗಳೂರು:7,500 ರೂ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದ ಭ್ರಷ್ಟ ಅಧಿಕಾರಿಗೆ ನ್ಯಾಯಾಲಯ 5 ವರ್ಷ ಸಜೆ ಮತ್ತು 20 ಸಾವಿರ ದಂಡದ ವಿಧಿಸಿದ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.ಮಾಜಿ ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಪಿ.ಸದಾಶಿವಗೆ ಶಿಕ್ಷೆ ಪ್ರಕಟವಾಗಿದ್ದು,2017ರಲ್ಲಿ ಎಸಿಬಿ ಕಾರ್ಯಾಚರಣೆ ವೇಳೆ ಲಂಚ ಪಡೆಯುವಾಗ ಎಚ್.ಪಿ.ಸದಾಶಿವ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ರು.

ಸಂಘವೊಂದರ ನೊಂದಣಿಗೆ 10 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸದಾಶಿವ 7,500 ರೂ ಲಂಚ ಸ್ವೀಕರಿಸುವಾಗ ಎಸಿಬಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು.ಈ ಕುರಿತು ಎಸಿಬಿ ವಿಚಾರಣೆ ನಡೆಸಿ 2018ರಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.ವಿಚಾರಣೆ ನಡೆಸಿದ 23ನೇ ಸಿಟಿ ಸಿವಿಲ್ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ.

Edited By : PublicNext Desk
Kshetra Samachara

Kshetra Samachara

13/06/2022 09:13 pm

Cinque Terre

694

Cinque Terre

0

ಸಂಬಂಧಿತ ಸುದ್ದಿ