ಬೆಂಗಳೂರು : ಬೆಂಗಳೂರಿನ ಗಾಂಧಿನಗರದ 5ನೇ ಕ್ರಾಸ್ ನಲ್ಲಿ ಅನುಮಾನಾಸ್ಪದವಾದ ಬ್ಯಾಗ್ ವೊಂದು ಪತ್ತೆಯಾದ ಬೆನ್ನಲ್ಲೆ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಬ್ಯಾಗ್ ನ್ನು ಪರಿಶೀಲಿಸಿದ್ದಾರೆ.
ಸಾರ್ವಜನಿಕರು ಈ ಬ್ಯಾಗನ್ನು ಕಂಡು ಗಾಬರಿಗೊಂಡ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಅನುಮಾನಸ್ಪದ ಬ್ಯಾಗ್ ಬಗ್ಗೆ ಮಾಹಿತಿ ತಿಳಿಸಿದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
05/05/2022 07:11 pm