ಶಿವಾಜಿನಗರ: ಮುಂದೆ ಪೊಲೀಸ್ ಠಾಣೆ, ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿ, ಬಿಬಿಎಂಪಿ ಕಾಂಪೌಂಡ್ ಮೇಲೆ ಎಣ್ಣೆ ಬಾಟಲ್ ಇಟ್ಟುಕೊಂಡು ಯುವಕರು ಎಣ್ಣೆ ಪಾರ್ಟಿ ಮಾಡಿದ್ದಾರೆ.ಮುಂದೆ ಪೊಲೀಸ್ ಠಾಣೆ ಇದೆ ಅನ್ನೋ ಭಯ ಇಲ್ಲದೆ ರಾಜಾರೋಷವಾಗಿ ಯುವಕರ ಗುಂಪು ಎಣ್ಣೆ ಪಾರ್ಟಿ ಮಾಡಿದೆ.
ಕಾರಿನಲ್ಲಿ ಬಂದು ಕಾಂಪೌಂಡ್ ಮೇಲೆ ಎಣ್ಣೆ ಇಟ್ಟುಕೊಂಡು ಪಾರ್ಟಿ ಮಾಡಿದ್ದಾರೆ.ಮಧ್ಯ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಶಿವಾಜಿ ನಗರ ಪೊಲೀಸ್ ಸ್ಟೇಷನ್ ಎದುರು ಈ ಘಟನೆ ನಡೆದಿದೆ.
Kshetra Samachara
15/04/2022 01:03 pm