ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ ಮಾರಾಟ ಮಾಡ್ತಿದ್ದ ವಿದೇಶಿ ಪ್ರಜೆ ಬಂಧನ

ಬೆಂಗಳೂರು:ಡ್ರಗ್ ಮಾರಟ ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನ ಸಿಕೆ ಅಚ್ಚುಕಟ್ಟು ಪೊಲೀಸ್ರು ಬಂಧಿಸಿದ್ದಾರೆ.

ಜಾನ್ ಸನ್ ಓಮಿತುಂಡೇ ಪೀಟರ್ ಬಂಧಿತ ವಿದೇಶಿ ಆರೋಪಿ‌‌ಯಾಗಿದ್ದು, ಪ್ರಾರ್ಟಿ ಮೂಡ್ ನ ಯುವಕರನ್ನೇ ಟಾರ್ಗೆಟ್ ಮಾಡುತಿದ್ದ ಆರೋಪಿ ಮೂಲತಃ ನೈಜಿರಿಯಾದವನು.

ಸದ್ಯ ಬಂಧಿತನಿಂದ 21 ಎಕ್ಸ್ ಟಸಿ ಮಾತ್ರೆ, 0.8 ಗ್ರಾಂ ಎಂಡಿಎಂಎ ಪೌಡರ್, ನಗದು ಹಣ ಹಾಗೂ ಫೊನ್ ಗಳು ಸೀಜ್ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

15/04/2022 11:14 am

Cinque Terre

1.47 K

Cinque Terre

0

ಸಂಬಂಧಿತ ಸುದ್ದಿ