ಬೆಂಗಳೂರು: ಗಡಿಪಾರ್ ಆಗಿದ್ದ ರೌಡಿ ಶೀಟರ್ ನೆಪಾಳಿ ಮಹಿಳೆ ಮೇಲೆ ಮೃಘಿಯವರ್ತನೆ ತೋರಿರುವ ಘಟನೆ ಡಿಜೆಹಳ್ಳಿಯಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ನೇಪಾಳಿ ಮೇಲೆ ಎರಗಿದ ರೌಡಿ ಶೀಟರ್ ಅವೇಜ಼್ ಅತ್ಯಾಚಾರವೆಸಿಗಿದ್ದಾನೆ. ಅವೇಜ಼್ ೨೨ವರ್ಷದ ನೇಪಾಳಿ ಮಹಿಳೆ ಎರಗಿ ಪ್ರಾಣಿಗಳಂತೆ ಮಹಿಳೆ ಮೈ ಕಚ್ಚಿ ವಿಕೃತಿ ಮೆರೆದಿದ್ದಾನೆ.ಅವೇಜ಼್ ಕಮರ್ಷಿಯಲ್ ಸ್ಟ್ರೀಟ್ ರೌಡಿ ಶೀಟರ್ ನ ಈ ಹಿಂದೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ರು ಗಡಿಪಾರು ಮಾಡಿದ್ರು.
ಸಂತ್ರಸ್ತ ಮಹಿಳೆ ಪತಿ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡ್ತಿದ್ರು.ಎಣ್ಣೆ ಮತ್ತಲ್ಲಿ ನೇಪಾಳಿ ಕುಟುಂಬ ವಾಸವಿದ್ದ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದ ಅವೇಜ಼್ ನ ಸದ್ಯ ಡಿಜೆ ಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ.ಇನ್ನೂ ಘಟನೆಯಲ್ಲಿ ಅಸ್ವಸ್ತಳಾಗಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದ್ದು, ಡಿಜೆ ಹಳ್ಳಿ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
Kshetra Samachara
31/03/2022 09:11 pm