ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಕ್ತಚಂದನ ಕಳ್ಳ ಸಾಗಾಣಿಕೆಗೆ ಸಹಾಯ : ಕರ್ತವ್ಯ ನಿರತ ಅಧಿಕಾರಿಗಳು ಸಿಬಿಐ ಬಲೆಗೆ

ಬೆಂಗಳೂರು : ಕರ್ತವ್ಯದಲ್ಲಿದ್ದಾಗಲೆ ರಕ್ತಚಂದನ ಸಾಗಾಣಿಕೆಗೆ ಸಹಾಯ ಮಾಡಿದ ಭ್ರಷ್ಟ ಅಧಿಕಾರಿಗಳಾದ ಕಸ್ಟಮ್ಸ್ ಸೂಪರಿಡೆಂಟ್ ವೆಂಕಟೇಶ್ ಅನಂತಪದ್ಮನಾಭನ್ ಹಾಗೂ ಇನ್ಸ್ ಪೆಕ್ಟರ್ ಅರವಿಂದ್ ಪವಾರ್ ಸಿಬಿಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೆಡ್ ಸ್ಯಾಂಡಲ್ ದಂಧಗೆ ಸಹಾಯ ಮಾಡಿದ ಅಧಿಕಾರಿಗಳಿಬ್ಬರ ಕಳ್ಳಾಟ ಸಿಬಿಐ ತನಿಖೆಯಲ್ಲಿ ಬಯಲಾಗಿದೆ.

ಈ ವೇಳೆ 3293 ಕೆಜಿ ರಕ್ತ ಚಂದನ ವಶ ಪಡಿಸಿಕೊಳ್ಳಲಾಗಿದ್ದು, ನಿಗ್ರಹದಳದಿಂದ ಎಫ್ ಐ ಆರ್ ದಾಖಲಿಸಿ ಆರೋಪಿತ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಾಗಿದೆ.

Edited By : Nirmala Aralikatti
PublicNext

PublicNext

30/12/2021 08:23 am

Cinque Terre

18.75 K

Cinque Terre

1

ಸಂಬಂಧಿತ ಸುದ್ದಿ