ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇಪಾಳಿ ಸೆಕ್ಯೂರಿಟಿ ನಿಮ್ಮನೆ ಕಾಯುತ್ತಿದ್ದಾನೆಯೇ ? ಹಾಗಾದ್ರೆ ಎಚ್ಚರ ಎಚ್ಚರ

ವರದಿ: ಮಲ್ಲಿಕ್ ಜಾನ್ ನದಾಫ್

ಬೆಂಗಳೂರು: ಶ್ರೀಮಂತ ಕುಟುಂಬದ ಮನೆ ಭದ್ರತೆ ನೋಡಿಕೊಳ್ಳಲು ನೇಮಿಸಿದ್ದ ನೇಪಾಳ ಮೂಲದ ಸೆಕ್ಯುರಿಟಿ ಗಾರ್ಡ್ ಒಬ್ಬ ಸಿನಿಮೀಯ ಶೈಲಿಯಲ್ಲಿ ಮನೆಗೆ ಕನ್ನ ಹಾಕಿ, ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ 47 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾನೆ ಎಂದು ದೂರು ದಾಖಲಾಗಿದೆ.

ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಶ್ರೀಧರ್ ಎಂಬ ಉದ್ಯಮಿ ಮನೆಯಲ್ಲಿ ಕಳ್ಳತನ ನಡೆದಿದೆ.

ಸುಮಾರು ವರ್ಷಗಳಿಂದ ನಂಬಿಕಸ್ಥನಾಗಿದ್ದ ನೇಪಾಳಿ ಸೆಕ್ಯೂರಿಟಿ ಗಾರ್ಡ್,ಕಾರ್ಯಕ್ರಮದ ನಿಮಿತ್ತ ಶ್ರೀಧರ್ ದಂಪತಿ ಹೊರಗಡೆ ಹೋಗಿದ್ದ ವೇಳೆ ಕಳ್ಳತನ ಮಾಡಿ, ಪರಾರಿಯಾಗಿದ್ದಾನೆ.

Edited By :
Kshetra Samachara

Kshetra Samachara

17/11/2021 05:53 pm

Cinque Terre

448

Cinque Terre

0

ಸಂಬಂಧಿತ ಸುದ್ದಿ